ತೆಲುಗು ನಟ ನಾನಿ ಹೊಸ ಚಿತ್ರಕ್ಕೆ ಕನ್ನಡ ನಟಿ ನಾಯಕಿ | FILMIBEAT KANNADA

2018-10-13 649

ಗೌತಮ್ ತಿನ್ನನೋರಿ ಆಕ್ಷನ್ ಕಟ್ ಹೇಳಲಿರುವ 'ಜೆರ್ಸಿ' ಚಿತ್ರದಲ್ಲಿ ನಾನಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೆ ನಾಯಕಿಯಾಗಿ ಕನ್ನಡದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Kannada actress Shraddha Srinath to romance with Nani with next movie. Jersey movie will going to Direct by Gautham Tinnanuri.


Videos similaires